Rocking star yash starrer Kgf movie will releasing on decmeber 21st. and shahrukh khan starrer Zero movie also releasing on same day.<br /><br /><br />ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಕೆಜಿಎಫ್' ಸಿನಿಮಾ ಡಿಸೆಂಬರ್ 21 ಕ್ಕೆ ಬರ್ತಿದೆ. ಅದೇ ದಿನ ಬಾಲಿವುಡ್ ಬಾದ್ ಶಾ ಶಾರೂಖ್ ಖಾನ್ ಅಭಿನಯದ 'ಜೀರೋ' ಸಿನಿಮಾನೂ ತೆರೆಗೆ ಬರ್ತಿದೆ.